Dr Nareshchand Hegde

Dr Nareshchand Hegde Contact information, map and directions, contact form, opening hours, services, ratings, photos, videos and announcements from Dr Nareshchand Hegde, Doctor, Surathkal.

Our flag does not fly because the wind moves it. It flies with the last breath of each soldier who made the supreme sacr...
15/08/2024

Our flag does not fly because the wind moves it. It flies with the last breath of each soldier who made the supreme sacrifice protecting it
Let us all respect the constitution and uphold the values of democracy 78 Independence day

Padmavibushan Professor Marthanda Varma sankaran valiathan a great soul,brilliant teacher,distinguished surgeon and inno...
18/07/2024

Padmavibushan Professor Marthanda Varma sankaran valiathan a great soul,brilliant teacher,distinguished surgeon and innovator.I had the opportunity to know him personally and he inspired me to take up cardiac surgery this is a great loss not only for cardiovascular surgeons of india but for the entire nation
May his soul rest in peace,
Om shanti.
Pranam🙏🏻🙏🏻🙏🏻

ಸಮಸ್ತ ವೈದ್ಯಲೋಕಕ್ಕೆ ರಾಷ್ಟ್ರೀಯ ವೈದ್ಯರ ದಿನಾಚರಣೆಯ ಹಾರ್ದಿಕ ಶುಭಾಶಯಗಳು.ದೇಶದ ಜನತೆಯ ಆರೋಗ್ಯವನ್ನು ರಕ್ಷಿಸುವಲ್ಲಿ ಮಹತ್ತರ ಪಾತ್ರ ವಹಿಸುವ ...
01/07/2024

ಸಮಸ್ತ ವೈದ್ಯಲೋಕಕ್ಕೆ ರಾಷ್ಟ್ರೀಯ ವೈದ್ಯರ ದಿನಾಚರಣೆಯ ಹಾರ್ದಿಕ ಶುಭಾಶಯಗಳು.

ದೇಶದ ಜನತೆಯ ಆರೋಗ್ಯವನ್ನು ರಕ್ಷಿಸುವಲ್ಲಿ ಮಹತ್ತರ ಪಾತ್ರ ವಹಿಸುವ ವೈದ್ಯರ ಸೇವೆಯನ್ನು ಸ್ಮರಿಸೋಣ.

ತುಂಬು ಹೃದಯದ ಧನ್ಯವಾದಗಳು ❤️🙏
04/06/2024

ತುಂಬು ಹೃದಯದ ಧನ್ಯವಾದಗಳು ❤️🙏

ಚುನಾವಣೆಯ ಕೊನೆಯ ಹಂತದ ಮತದಾನದಲ್ಲಿ ಮಂಗಳೂರಿನ ಯುನಿವರ್ಸಿಟಿ ಕಾಲೇಜಿಗೆ ಭೇಟಿ ನೀಡಿ ಕಾರ್ಯಕರ್ತರನ್ನು ಭೇಟಿಯಾದೆನು.
03/06/2024

ಚುನಾವಣೆಯ ಕೊನೆಯ ಹಂತದ ಮತದಾನದಲ್ಲಿ ಮಂಗಳೂರಿನ ಯುನಿವರ್ಸಿಟಿ ಕಾಲೇಜಿಗೆ ಭೇಟಿ ನೀಡಿ ಕಾರ್ಯಕರ್ತರನ್ನು ಭೇಟಿಯಾದೆನು.

ಸುರತ್ಕಲ್ ನ ಗೋವಿಂದಾಸ್ ಕಾಲೇಜು ಬಳಿಯ ಬೂತಿಗೆ ಭೇಟಿ ನೀಡಿದೆ.
03/06/2024

ಸುರತ್ಕಲ್ ನ ಗೋವಿಂದಾಸ್ ಕಾಲೇಜು ಬಳಿಯ ಬೂತಿಗೆ ಭೇಟಿ ನೀಡಿದೆ.

ಉಡುಪಿಯಿಂದ ಮಂಗಳೂರಿಗೆ ಸಂಚರಿಸುವಾಗ ಮುಲ್ಕಿಯ ಬೂತಿಗೂ ಭೇಟಿಯನ್ನ ನೀಡಿದೆ.
03/06/2024

ಉಡುಪಿಯಿಂದ ಮಂಗಳೂರಿಗೆ ಸಂಚರಿಸುವಾಗ ಮುಲ್ಕಿಯ ಬೂತಿಗೂ ಭೇಟಿಯನ್ನ ನೀಡಿದೆ.

ಕುಂದಾಪುರದ ಮತಗಟ್ಟೆಗೆ ಭೇಟಿ ನೀಡಿ ಶ್ರಮಿಸುತ್ತಿರುವ ಕಾರ್ಯಕರ್ತರ ಜೊತೆ ಮಾತುಕತೆ ನಡೆಸಿದೆನು.
03/06/2024

ಕುಂದಾಪುರದ ಮತಗಟ್ಟೆಗೆ ಭೇಟಿ ನೀಡಿ ಶ್ರಮಿಸುತ್ತಿರುವ ಕಾರ್ಯಕರ್ತರ ಜೊತೆ ಮಾತುಕತೆ ನಡೆಸಿದೆನು.

ಮಣಿಪಾಲ ಹಾಗೂ ಬ್ರಹ್ಮಾವರದ ಬೂತ್ಗಳಿಗೆ ಭೇಟಿ ನೀಡಿದೆನು.
03/06/2024

ಮಣಿಪಾಲ ಹಾಗೂ ಬ್ರಹ್ಮಾವರದ ಬೂತ್ಗಳಿಗೆ ಭೇಟಿ ನೀಡಿದೆನು.

03/06/2024

ಬೆಳ್ಳಗ್ಗೆ ಎದ್ದು ಅಪ್ಪ ಅಮ್ಮನ ಆಶೀರ್ವಾದ ಪಡೆದು ನನ್ನ ಮತ ಚಲಾಯಿಸಲು ಮತಗಟ್ಟೆಗೆ ತೆರೆಳಿದೆನು.

ನಿಮ್ಮೆಲ್ಲರ ಶುಭ ಹಾರೈಕೆ ಇರಲಿ 😊🙏

Doctor

Address

Surathkal

Website

Alerts

Be the first to know and let us send you an email when Dr Nareshchand Hegde posts news and promotions. Your email address will not be used for any other purpose, and you can unsubscribe at any time.

Shortcuts

Share

Category