04/10/2026
ಮಕ್ಕಳಾಗದಿರುವ ಸಮಸ್ಯೆಯಲ್ಲಿ ದಂಪತಿಗಳು ಮಾಡುವ ಸಾಮಾನ್ಯ ತಪ್ಪುಗಳೇನು? 🤔
Infertility ಸಮಸ್ಯೆ ಎದುರಾದಾಗ ಚಿಕಿತ್ಸೆ ಪಡೆಯುವುದನ್ನು ತಡ ಮಾಡುವುದು, ಸ್ವತಃ ಔಷಧಿಗಳನ್ನು ತೆಗೆದುಕೊಳ್ಳುವುದು ಅಥವಾ ಸರಿಯಾದ ವೈದ್ಯರ ಸಲಹೆ ಇಲ್ಲದೆ ಬೇರೆ ಬೇರೆ ಚಿಕಿತ್ಸಾ ವಿಧಾನಗಳನ್ನು ಪ್ರಯತ್ನಿಸುವುದು ಸಾಮಾನ್ಯ.
ಮಕ್ಕಳಾಗದಿರುವುದಕ್ಕೆ ಕಾರಣ ಮಹಿಳೆಯಲ್ಲಿ ಮಾತ್ರ ಇರಬೇಕೆಂದಿಲ್ಲ. ದಂಪತಿಗಳಿಬ್ಬರ ಆರೋಗ್ಯವನ್ನು ಪರಿಗಣಿಸಿ, ಸರಿಯಾದ ಸಮಯದಲ್ಲಿ ತಜ್ಞರ ಸಲಹೆ ಪಡೆಯುವುದು ಬಹಳ ಮುಖ್ಯ. ❤️
👩⚕️ Dr. Likitha KG
OBG Specialist
Aditi Hospital, Tumakuru
ನಿಮ್ಮ parenthood journeyಯಲ್ಲಿ ಸರಿಯಾದ ಸಮಯದಲ್ಲಿ ಸರಿಯಾದ ಮಾರ್ಗದರ್ಶನ ಪಡೆಯಿರಿ. 🌸
📍 Aditi Hospital, Tumakuru
InfertilityAwareness FertilityCare PregnancyCare WomensHealth KannadaHealth