Ayur Brahma Wellness Udupi

Ayur Brahma Wellness Udupi Ayurvedic Solutions for Modern Health 🌿
📍 Udupi
📞 +91 7892358478

29/08/2026

🌿 AB Advance Stomach Kare Liquid ಮತ್ತು GASTRO QR X PLUS 🌿

ಹೊಟ್ಟೆಯ ಆರೋಗ್ಯಕ್ಕೆ ಆರೈಕೆ, ಪ್ರತಿದಿನದ ಆರೋಗ್ಯಕರ ಜೀವನಕ್ಕೆ ಬೆಂಬಲ! 💚

ಅಜೀರ್ಣ, ಹೊಟ್ಟೆಯ ಅಸ್ವಸ್ಥತೆ ಹಾಗೂ ಜೀರ್ಣಕ್ರಿಯೆಗೆ ಸಂಬಂಧಿಸಿದ ತೊಂದರೆಗಳಿಂದ ಬಳಲುತ್ತಿದ್ದೀರಾ?
ನಿಮ್ಮ ಜೀರ್ಣಾಂಗ ವ್ಯವಸ್ಥೆಯ ಆರೈಕೆಗೆ GASTRO QR X PLUS — ಆಯುರ್ವೇದದ ಆರೈಕೆಯೊಂದಿಗೆ. 🌿

✨ ಜೀರ್ಣಕ್ರಿಯೆಗೆ ಬೆಂಬಲ
✨ ಹೊಟ್ಟೆಯ ಆರೋಗ್ಯದ ಕಾಳಜಿ
✨ ದೈನಂದಿನ ಆರೋಗ್ಯಕರ ಜೀವನಶೈಲಿಗೆ ಸಹಾಯಕ

ನಿಮ್ಮ ಹೊಟ್ಟೆಯ ಆರೋಗ್ಯವೇ ನಿಮ್ಮ ಒಟ್ಟಾರೆ ಆರೋಗ್ಯದ ಮೊದಲ ಹೆಜ್ಜೆ! 💚

📞 ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಸಂಪರ್ಕಿಸಿ : 078923 58478

29/08/2026

ಹೆಚ್ಚಿನ ಮಾಹಿತಿಗಾಗಿ ಇಂದೇ ಸಂಪರ್ಕಿಸಿ -
7892358478

Stomach kare Liquid - 🌿ದೇಹದಲ್ಲಿನ ಆಮವನ್ನು ನಿಯಂತ್ರಿಸಿ , ಜೀರ್ಣಕ್ರಿಯನ್ನು ಹೆಚ್ಚು ಮಾಡಿ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚು ಮಾಡವಲ್ಲಿ ತುಂಬ ಪರಿಣಾಮಕಾರಿ ಹಾಗೂ ದೇಹದಲ್ಲಿನ ಕೊಬ್ಬಿನ ಅಂಶವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ 🌿

GASTRO QR LIQUID -
🍃ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿದೀರಾ , ಹುಳಿ ತೇಗು, ಎದೆ ಉರಿ, ಹೊಟ್ಟೆ ನೋವು, ಪಕ್ಕೆ ನೋವು , ಹೊಟ್ಟೆ ಉಬ್ಬರ ಮುಂತಾದ ಎಲ್ಲಾ ಸಮಸ್ಯೆಗಳಿಗೂ ಉತ್ತಮ ಪರಿಹಾರ ನಮ್ಮ ಆಯುರ್ವೇದ ಔಷಧಿಗಳು 🍃

27/07/2026
09/07/2026

🩸 ಮಧುಮೇಹ ನಿಮ್ಮ ಜೀವನವನ್ನು ನಿಯಂತ್ರಿಸಬಾರದು... ನೀವು ಮಧುಮೇಹವನ್ನು ನಿಯಂತ್ರಿಸಿ!

ಆಗಾಗ ದಾಹವಾಗುತ್ತಿದೆಯೇ?
😓 ಪದೇ ಪದೇ ಮೂತ್ರ ವಿಸರ್ಜನೆ ಆಗುತ್ತಿದೆಯೇ?
😴 ಸುಸ್ತು, ಆಯಾಸ, ದೃಷ್ಟಿ ಮಸುಕಾಗುವುದು ಅಥವಾ ಗಾಯಗಳು ಬೇಗ ಗುಣವಾಗುತ್ತಿಲ್ಲವೇ?

⚠️ ಇವು ಮಧುಮೇಹದ ಲಕ್ಷಣಗಳಾಗಿರಬಹುದು. ಸಮಯಕ್ಕೆ ಸರಿಯಾದ ಆರೈಕೆ ಬಹಳ ಮುಖ್ಯ.
ಇಂದೇ ಬಳಸಿ ನಮ್ಮ ayurbrahma wellness ನ
R Meha powder
R meha liquid

🌿 AYURBRAHMA WELLNESS ನಲ್ಲಿ
✅ ಅನುಭವಿ ವೈದ್ಯರ ಸಲಹೆ
✅ ಆಯುರ್ವೇದ ಆಧಾರಿತ ವೈಯಕ್ತಿಕ ಆರೈಕೆ
✅ ಆಹಾರ ಮತ್ತು ಜೀವನಶೈಲಿ ಮಾರ್ಗದರ್ಶನ

💚 ಇಂದೇ ನಿಮ್ಮ ಆರೋಗ್ಯದ ಕಡೆ ಮೊದಲ ಹೆಜ್ಜೆ ಇಡಿ.

📞 ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ: 7892358478
AYURBRAHMA WELLNESS
ಆಯುರ್ವೇದದ ಶಕ್ತಿ... ಆರೋಗ್ಯದ ಭಕ್ತಿ...

🩸 ಸಕ್ಕರೆ ಮಟ್ಟವನ್ನು ನಿಯಂತ್ರಿಸಿ... ಆರೋಗ್ಯಕರ ಜೀವನವನ್ನು ಆರಿಸಿ! 🌿

📞 ಇಂದೇ ಕರೆ ಮಾಡಿ | 📍 ಇಂದೇ ಭೇಟಿ ನೀಡಿ | 🌿 ಆಯುರ್ವೇದದೊಂದಿಗೆ ಆರೋಗ್ಯಕರ ಜೀವನ ಆರಂಭಿಸಿ
#ಆಯುರ್ವೇದ #ಮಧುಮೇಹ #ಸಕ್ಕರೆನಿಯಂತ್ರಣ #ಆರೋಗ್ಯಕರಜೀವನ #ನೈಸರ್ಗಿಕಆರೈಕೆ

09/07/2026

📞 ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ: 7892358478
🌿 ಮೂಲವ್ಯಾಧಿ (Piles) ಸಮಸ್ಯೆಯಿಂದ ಬಳಲುತ್ತಿದ್ದೀರಾ?

😣 ಮಲವಿಸರ್ಜನೆ ವೇಳೆ ನೋವು?
🩸 ರಕ್ತಸ್ರಾವ ಅಥವಾ ಉರಿ?
💺 ಕುಳಿತುಕೊಳ್ಳಲು ಅಥವಾ ನಡೆಯಲು ಅಸೌಕರ್ಯವೇ?

ಇಂತಹ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ!

AYURBRAHMA WELLNESS ನಲ್ಲಿ ಅನುಭವಿ ವೈದ್ಯರ ಮಾರ್ಗದರ್ಶನದೊಂದಿಗೆ
🌿 ಆಯುರ್ವೇದ ಆಧಾರಿತ ವೈಯಕ್ತಿಕ ಆರೈಕೆ ಲಭ್ಯ.

ನಮ್ಮ ವಿಶೇಷತೆಗಳು:

✅ ವೈದ್ಯರ ಸಲಹೆ
✅ ನಾಡಿ ಪರೀಕ್ಷೆ (Nadi Pariksha)
✅ ನೈಸರ್ಗಿಕ ಆಯುರ್ವೇದ ಉತ್ಪನ್ನಗಳು
✅ ಜೀವನಶೈಲಿ ಮತ್ತು ಆಹಾರ ಮಾರ್ಗದರ್ಶನ

🌱 ಆರೋಗ್ಯಕರ ಜೀವನದತ್ತ ಮೊದಲ ಹೆಜ್ಜೆ ಇಡಿ.

📞 ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ: 7892358478

AYURBRAHMA WELLNESS
"ಆಯುರ್ವೇದದ ಶಕ್ತಿ... ಆರೋಗ್ಯದ ಭಕ್ತಿ..."

🌿 ಮೂಲವ್ಯಾಧಿಯ ನೋವಿಗೆ ಆಯುರ್ವೇದದ ಆರೈಕೆ!
😣 ಮೂಲವ್ಯಾಧಿ ಸಮಸ್ಯೆಯನ್ನು ನಿರ್ಲಕ್ಷಿಸಬೇಡಿ!
🩺 ಮೂಲವ್ಯಾಧಿಗೆ ಸರಿಯಾದ ಮಾರ್ಗದರ್ಶನ ಮತ್ತು ಆಯುರ್ವೇದ ಆರೈಕೆ
🌱 ಆರೋಗ್ಯಕರ ಜೀವನಕ್ಕೆ ಹೆಜ್ಜೆ ಇಡಿ!

📞 ಇಂದೇ ಕರೆ ಮಾಡಿ: 7892358478
📍 ಇಂದೇ ನಿಮ್ಮ ಅಪಾಯಿಂಟ್‌ಮೆಂಟ್ ಬುಕ್ ಮಾಡಿ!
#ಆಯುರ್ವೇದ #ಮೂಲವ್ಯಾಧಿ #ಆರೋಗ್ಯ #ನೈಸರ್ಗಿಕಆರೈಕೆ #ಆಯುರ್ಬ್ರಹ್ಮವೆಲ್‌ನೆಸ್

02/07/2026

Pileskare & Stomachkare
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿ:
7892358478
ಮಲಬದ್ಧತೆ ಇಂದ ಉಂಟಾಗುವ ಸಮಸ್ಯೆಯನ್ನು ನಿಯಂತ್ರಣ ಮಾಡುವಲ್ಲಿ ಹೆಚ್ಚು ಸಹಾಯ ಮಾಡುತ್ತದೆ .
☘️ ಸ್ರಾವ ಮತ್ತು ನೋವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ.
☘️ಮಲಬದ್ಧತೆಯಿಂದಾಗಿ ಉಂಟಾಗುವ ತೊಂದರೆಯನ್ನು ನಿವಾರಣೆ ಮಾಡುವಲ್ಲಿ ಸಹಾಯಕಾರಿ.
☘️ಗುದದ್ವಾರದ ಗಾಯಗಳನ್ನು ಗುಣಪಡಿಸುವಲ್ಲಿ ಉಪಯೋಗಕಾರಿ.
☘️ಗುದ ಪ್ರದೇಶದಲ್ಲಿ ತುರಿಕೆಯಾಗುವುದು, ಊತಗೊಳ್ಳುವುದು ಕಡಿಮೆ ಮಾಡುತ್ತದೆ.
☘️ಗಟ್ಟಿಯಾದ ಮಲವನ್ನು ನಿವಾರಣೆ ಮಾಡುತ್ತದೆ.

29/06/2026

ಹೆಚ್ಚಿನ ಮಾಹಿತಿಗಾಗಿ ಇಂದೇ ಸಂಪರ್ಕಿಸಿ: 7892358478

ನಿಮ್ಮ ಮಧುಮೇಹವನ್ನು ನೈಸರ್ಗಿಕವಾಗಿ ನಿಯಂತ್ರಿಸಲು ಪರಿಹಾರವನ್ನೇ ಹುಡುಕುತ್ತಿದ್ದೀರಾ?
ಇದು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲಿತಗೊಳಿಸಲು ಹಾಗೂ ಒಟ್ಟು ಆರೋಗ್ಯ ಸುಧಾರಣೆಗೆ ಸಹಾಯಕವಾಗುತ್ತದೆ.
ಆರೋಗ್ಯಕರ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಬೆಂಬಲಿಸುತ್ತದೆ
✔️ ನೈಸರ್ಗಿಕವಾಗಿ ಒಟ್ಟಾರೆ ಆರೋಗ್ಯವನ್ನು ಹೆಚ್ಚಿಸುತ್ತದೆ
✔️ ಗಿಡಮೂಲಿಕೆಗಳಿಂದ ತಯಾರಿತ
✔️ ಮಧುಮೇಹದ ತೊಂದರೆಗಳನ್ನು ಕಡಿಮೆ ಮಾಡುತ್ತದೆ
✔️ ದೀರ್ಘಾವಧಿಯ ಯೋಗಕ್ಷೇಮ ಮತ್ತು ಶಕ್ತಿಯನ್ನು ಉತ್ತೇಜಿಸುತ್ತದೆ.

Try R Meha Powder & Liquid Combo, Order Now !

Address

Udupi

Website

Alerts

Be the first to know and let us send you an email when Ayur Brahma Wellness Udupi posts news and promotions. Your email address will not be used for any other purpose, and you can unsubscribe at any time.

Shortcuts

Share