Dr Vinay Mathrubai MD: Physician& diabetologist

Dr Vinay Mathrubai MD: Physician& diabetologist Contact information, map and directions, contact form, opening hours, services, ratings, photos, videos and announcements from Dr Vinay Mathrubai MD: Physician& diabetologist, Doctor, #538, 11th cross, Nagapura Main Road, Mahalakshmipuram, Bangalore.
(1)

Physician & Diabetologist in Bangalore, dedicated to healing, health, and diabetes care. 🩺💉
Proprietor of Vaishnavi Speciialty clinic & wellness centre,Mahalaksmipuram ,Bengaluru

26/07/2026

ನನ್ನ 40 hour Fasting Experience!!!!

25/07/2026

ಸಕ್ಕರೆ ಅಂದ್ರೆ ಎಲ್ಲವೂ ಒಂದೇನಾ? 🤔
ಬೆಲ್ಲ, ಬ್ರೌನ್ ಶುಗರ್, ತೆಂಗಿನ ಸಕ್ಕರೆ, ಖರ್ಜೂರ ಸಕ್ಕರೆ… ಇವು ನಿಜವಾಗಿಯೂ ಆರೋಗ್ಯಕರವೇ? ವಿಜ್ಞಾನ ಏನು ಹೇಳುತ್ತದೆ ಎಂಬುದನ್ನು ಈ ವಿಡಿಯೋದಲ್ಲಿ ತಿಳಿಯೋಣ! 🍯🧪

#ಸಕ್ಕರೆ #ಆರೋಗ್ಯ #ಮಧುಮೇಹ #ಡಯಾಬಿಟಿಸ್ #ಕನ್ನಡರೀಲ್ಸ್ Sugar Diabetes HealthyEating Nutrition HealthTips Kannada KannadaReels DoctorExplains FoodFacts ReelKarnataka

24/07/2026

40 ಗಂಟೆಗಳ ಉಪವಾಸ… ಯಾಕೆ? 🤔

ನಾನು 40 ಗಂಟೆಗಳ ಉಪವಾಸವನ್ನು ಆರಂಭಿಸಿದ್ದೇನೆ. ಇದು ಎಲ್ಲರಿಗೂ ಮಾಡಲು ಅಲ್ಲ. ಆದರೆ ಸರಿಯಾದ ವ್ಯಕ್ತಿ, ಸರಿಯಾದ ವಿಧಾನ ಮತ್ತು ವೈದ್ಯರ ಸಲಹೆಯೊಂದಿಗೆ ಮಾಡಿದರೆ ದೇಹದಲ್ಲಿ ಏನೆಲ್ಲ ಬದಲಾವಣೆಗಳು ಆಗಬಹುದು? ವಿಜ್ಞಾನ ಏನು ಹೇಳುತ್ತದೆ?

40 ಗಂಟೆಗಳ ನಂತರ ಉಪವಾಸ ಮುಗಿಸಿದಾಗ ನನ್ನ ಅನುಭವ ಮತ್ತು ಅದರ ಹಿಂದಿರುವ ವೈಜ್ಞಾನಿಕ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ವಿಡಿಯೋವನ್ನು ಫಾಲೋ ಮಾಡಿ! 🙏

#ಉಪವಾಸ #ನಿರ್ಜಲಉಪವಾಸ #ಆರೋಗ್ಯ IntermittentFasting FastingJourney HealthyLifestyle

24/07/2026

ಪದೇ ಪದೇ ಗ್ಯಾಸ್ಟ್ರಿಕ್, ಹೊಟ್ಟೆ ಉಬ್ಬರ ಅಥವಾ ಅಸಿಡಿಟಿ ಆಗ್ತಿದೆಯಾ? 🤔
ಇದು ಕೇವಲ ಆಹಾರದ ಸಮಸ್ಯೆ ಅಲ್ಲ… ನಿಮ್ಮ ಹೊಟ್ಟೆಯಲ್ಲಿರುವ ಒಂದು ಬ್ಯಾಕ್ಟೀರಿಯವೂ ಕಾರಣವಾಗಿರಬಹುದು! 🦠 ಈ ವಿಡಿಯೋ ನೋಡಿ, ತಿಳಿದುಕೊಳ್ಳಿ ಮತ್ತು ಅಗತ್ಯವಿದ್ದರೆ ಪರೀಕ್ಷೆ ಮಾಡಿಸಿಕೊಳ್ಳಿ.

Do you frequently suffer from acidity, bloating, or gastric discomfort? 🤔
It may not always be your food—Helicobacter pylori infection could be the hidden reason. 🦠 Watch till the end to learn when to suspect it and how it can be diagnosed and treated.

23/07/2026

what’s your choice?

23/07/2026

🚨 ನಿಮ್ಮ ಮೂತ್ರದ ಬಣ್ಣ ನಿಮ್ಮ ದೇಹದ ಆರೋಗ್ಯದ ಗುಟ್ಟು ಹೇಳುತ್ತಿದೆಯಾ?
ಯಾವ ಬಣ್ಣ ನಾರ್ಮಲ್? ಯಾವ ಬಣ್ಣ ಅಪಾಯದ ಸೂಚನೆ? ಈ 8 ಮೂತ್ರದ ಬಣ್ಣಗಳ ಅರ್ಥ ತಿಳಿದುಕೊಳ್ಳಿ! 👇



❓ನಿಮ್ಮ ಮೂತ್ರದ ಬಣ್ಣವನ್ನು ನೀವು ಯಾವಾಗಲಾದರೂ ಗಮನಿಸಿದ್ದೀರಾ?

23/07/2026

ಟ್ರಾವೆಲ್ /Travel ಅಥವಾ ಪ್ರವಾಸಕ್ಕೆ /trip ge ಹೋಗುವಾಗ
ಶುಗರ್ /Diabetes ಹೇಗೆ ಕಂಟ್ರೋಲ್ ಮಾಡೋದು ಅಂತ ತಿಳ್ಕೋಬೇಕಾ?
ಈ ವಿಡಿಯೋ ನೋಡಿ!

22/07/2026

ಮನೆಯಲ್ಲಿ ಮಾಡಿದ ಶುಗರ್ ಟೆಸ್ಟ್ ಮತ್ತು ಲ್ಯಾಬ್ ವರದಿ ನಡುವೆ ವ್ಯತ್ಯಾಸ ಬರುತ್ತಿದೆಯೇ? 😲 ಗ್ಲುಕೋಮೀಟರ್ 160 ತೋರಿಸಿದರೆ, ಲ್ಯಾಬ್‌ನಲ್ಲಿ 140 ಬರಲು ಅಸಲಿ ಕಾರಣವೇನು ಗೊತ್ತಾ? ಈ ಅಚ್ಚರಿಯ ಮಾಹಿತಿಯನ್ನು ತಿಳಿದುಕೊಳ್ಳಲು ಈಗಲೇ ಪೂರ್ಣವಾಗಿ ಓದಿ!

21/07/2026

ಎಡಭಾಗ ಮಲಗಿದ್ರೆ ಹಾರ್ಟ್‌ಗೆ ಪ್ರಾಬ್ಲಮ್ ಅಂತ ಎಲ್ಲಾದರೂ ಕೇಳಿದ್ದೀರಾ? 🤔
ಇಷ್ಟು ದಿನ ನಾವೆಲ್ಲಾ ನಂಬಿಕೊಂಡಿದ್ದ ಈ ವಿಷಯದ ಹಿಂದೆ ಇರೋ ಅಸಲಿ ಸತ್ಯ ಏನು ಗೊತ್ತಾ? ಈ ವಿಡಿಯೋನ ಕೊನೆವರೆಗೂ ನೋಡಿ!

Address

#538, 11th Cross, Nagapura Main Road, Mahalakshmipuram
Bangalore
560086

Opening Hours

Monday 5pm - 9:31pm
Tuesday 5pm - 9:30pm
Wednesday 5pm - 9:30pm
Thursday 5pm - 9:30pm
Friday 5pm - 9:30pm
Saturday 5pm - 9:30pm
Sunday 10am - 1pm

Alerts

Be the first to know and let us send you an email when Dr Vinay Mathrubai MD: Physician& diabetologist posts news and promotions. Your email address will not be used for any other purpose, and you can unsubscribe at any time.

Shortcuts

Share

Category