Adhventha Hospital

Directions Website

Adhventha Hospital Experience exceptional care with Adhventha Hospital – where compassion meets expertise in medical dia

ಕೆಂಪು ಮತ್ತು ಹಳದಿ ಬಣ್ಣದ ಸಂಭ್ರಮದಲ್ಲಿ ಕನ್ನಡ ನಾಡಿನ ಏಕತೆ, ಸಂಸ್ಕೃತಿ ಮತ್ತು ಅಭಿಮಾನವನ್ನು ಆಚರಿಸೋಣ. ❤️💛ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್...
01/11/2026

ಕೆಂಪು ಮತ್ತು ಹಳದಿ ಬಣ್ಣದ ಸಂಭ್ರಮದಲ್ಲಿ ಕನ್ನಡ ನಾಡಿನ ಏಕತೆ, ಸಂಸ್ಕೃತಿ ಮತ್ತು ಅಭಿಮಾನವನ್ನು ಆಚರಿಸೋಣ. ❤️💛

ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು!

ನಮ್ಮ ನಾಡು, ನಮ್ಮ ಭಾಷೆ, ನಮ್ಮ ಹೆಮ್ಮೆ – ಕನ್ನಡವೇ ಸತ್ಯ, ಕನ್ನಡವೇ ನಿತ್ಯ!

— ಡಾ. ಭಾಸ್ಕರ್ ಎಂ ವಿ
ಇಂಟರ್ವೆನ್ಶನಲ್ ರೇಡಿಯೋಲಾಜಿಸ್ಟ್
ಅಧ್ವೆಂತ ಆಸ್ಪತ್ರೆ
ಸಂಗಮ್ ಸರ್ಕಲ್ ಜಯನಗರ 8 ನೇ ಹಂತ ಬೆಂಗಳೂರು

𝗪𝗼𝗿𝗹𝗱 𝗦𝘁𝗿𝗼𝗸𝗲 𝗗𝗮𝘆: 𝗧𝗶𝗺𝗲 𝗶𝘀 𝗕𝗿𝗮𝗶𝗻 – 𝗥𝗲𝗰𝗼𝗴𝗻𝗶𝘀𝗲 𝘁𝗵𝗲 𝗦𝗶𝗴𝗻𝘀, 𝗔𝗰𝘁 𝗙𝗔𝗦𝗧, 𝗮𝗻𝗱 𝗦𝗮𝘃𝗲 𝗮 𝗟𝗶𝗳𝗲When a stroke occurs, every single minut...
29/10/2026

𝗪𝗼𝗿𝗹𝗱 𝗦𝘁𝗿𝗼𝗸𝗲 𝗗𝗮𝘆: 𝗧𝗶𝗺𝗲 𝗶𝘀 𝗕𝗿𝗮𝗶𝗻 – 𝗥𝗲𝗰𝗼𝗴𝗻𝗶𝘀𝗲 𝘁𝗵𝗲 𝗦𝗶𝗴𝗻𝘀, 𝗔𝗰𝘁 𝗙𝗔𝗦𝗧, 𝗮𝗻𝗱 𝗦𝗮𝘃𝗲 𝗮 𝗟𝗶𝗳𝗲

When a stroke occurs, every single minute counts. A blood clot blocking a brain artery deprives critical brain tissue of oxygen, leading to rapid cell damage. On this World Stroke Day, Dr. Bhaskar MV, Interventional Radiologist at Adhventha Hospital, urges everyone to learn and remember the crucial BE-FAST signs:
B - Balance: Sudden loss of balance, unsteadiness, or severe dizziness.
E - Eyes: Sudden blurring, double vision, or loss of sight in one or both eyes.
F - Face: Drooping or numbness on one side of the face.
A - Arm: Sudden weakness or numbness in an arm or leg.
S - Speech: Slurred, strange, or confused speech, or difficulty finding words.
T - Time: If you spot even one of these signs, rush to the hospital immediately.

Critical First-Response Actions:
Note the exact time symptoms began.
Do not wait for symptoms to pass on their own.
Do not give any food, water, or oral medicine.
Timely intervention, including emergency endovascular clot removal (mechanical thrombectomy) in selected patients, restores vital blood flow and helps save the brain. Spread the awareness and help protect your loved ones.

𝗖𝗮𝗹𝗹 𝗻𝗼𝘄 𝗳𝗼𝗿 𝗲𝗻𝗾𝘂𝗶𝗿𝘆:+𝟵𝟭 𝟵𝟬𝟯𝟲𝟯𝟴𝟲𝟵𝟰𝟮
𝗢𝘂𝗿 𝗪𝗲𝗯𝘀𝗶𝘁𝗲: https://www.adhventhahospital.com/
𝗢𝘂𝗿 𝗟𝗼𝗰𝗮𝘁𝗶𝗼𝗻 : https://maps.app.goo.gl/SfUTGGdQZU85AC8u6

20/10/2026

𝗛𝗮𝗽𝗽𝘆 𝗗𝘂𝘀𝘀𝗲𝗵𝗿𝗮: 𝗧𝗿𝗶𝘂𝗺𝗽𝗵 𝗼𝗳 𝗛𝗲𝗮𝗹𝘁𝗵, 𝗛𝗼𝗽𝗲, 𝗮𝗻𝗱 𝗛𝗲𝗮𝗹𝗶𝗻𝗴

Dussehra symbolizes the eternal victory of light over darkness, good over evil, and strength over adversity. Just as this auspicious occasion inspires the defeat of negativity, it reminds us to overcome health challenges and choose a path toward complete well-being.

May the blessings of Goddess Durga bring vitality, peace, and protection to you and your loved ones. At Adhventha Hospital, we remain committed to empowering you with advanced, compassionate healthcare so you can live an active, healthy, and pain-free life. Wishing everyone a joyous and blessed Dussehra.

𝗖𝗮𝗹𝗹 𝗻𝗼𝘄 𝗳𝗼𝗿 𝗲𝗻𝗾𝘂𝗶𝗿𝘆:+𝟵𝟭 𝟵𝟬𝟯𝟲𝟯𝟴𝟲𝟵𝟰𝟮
𝗢𝘂𝗿 𝗪𝗲𝗯𝘀𝗶𝘁𝗲: https://www.adhventhahospital.com/
𝗢𝘂𝗿 𝗟𝗼𝗰𝗮𝘁𝗶𝗼𝗻 : https://maps.app.goo.gl/SfUTGGdQZU85AC8u6

🌺🙏 ನವರಾತ್ರಿ 9ನೇ ದಿನದ ಹಾರ್ದಿಕ ಶುಭಾಶಯಗಳು! 🙏🌺✨ ಶ್ರೀ ಸಿದ್ಧಿದಾತ್ರಿ ದೇವಿಯ ಕೃಪೆ ಎಲ್ಲರ ಮೇಲಿರಲಿ. ✨ಜ್ಞಾನ, ಸಿದ್ಧಿ ಮತ್ತು ಸಮೃದ್ಧಿಯ ಸಂ...
19/10/2026

🌺🙏 ನವರಾತ್ರಿ 9ನೇ ದಿನದ ಹಾರ್ದಿಕ ಶುಭಾಶಯಗಳು! 🙏🌺

✨ ಶ್ರೀ ಸಿದ್ಧಿದಾತ್ರಿ ದೇವಿಯ ಕೃಪೆ ಎಲ್ಲರ ಮೇಲಿರಲಿ. ✨

ಜ್ಞಾನ, ಸಿದ್ಧಿ ಮತ್ತು ಸಮೃದ್ಧಿಯ ಸಂಕೇತವಾದ ತಾಯಿ ಸಿದ್ಧಿದಾತ್ರಿ ದೇವಿಯು ಎಲ್ಲರಿಗೂ ಉತ್ತಮ ಆರೋಗ್ಯ, ಸುಖ, ಶಾಂತಿ, ಯಶಸ್ಸು ಮತ್ತು ಸಂತೋಷವನ್ನು ಕರುಣಿಸಲಿ. 💐🌸

🏥 ನಿಮ್ಮ ಆರೋಗ್ಯವೇ ನಮ್ಮ ಆದ್ಯತೆ! ❤️

ಭಕ್ತಿ ಮತ್ತು ಶ್ರದ್ಧೆಯಿಂದ ನವರಾತ್ರಿಯನ್ನು ಆಚರಿಸುತ್ತಿರುವ ಈ ಶುಭ ಸಂದರ್ಭದಲ್ಲಿ, ಅಧ್ವೆಂತ ಆಸ್ಪತ್ರೆ ವತಿಯಿಂದ ನಿಮಗೂ ನಿಮ್ಮ ಕುಟುಂಬಕ್ಕೂ ಆರೋಗ್ಯಭರಿತ, ಸಂತೋಷದಾಯಕ ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು.

📍 ವಿಳಾಸ: ನಂ. 31, 45ನೇ ಕ್ರಾಸ್, ಸಂಗಮ್ ಸರ್ಕಲ್, ಜಯನಗರ 8ನೇ ಬ್ಲಾಕ್, ಬೆಂಗಳೂರು – 560070.

📞 ಸಂಪರ್ಕಿಸಿ: 9964642023 | 6364496009 | 8088976259

#ನವರಾತ್ರಿ #ಸಿದ್ಧಿದಾತ್ರಿದೇವಿ #ನವರಾತ್ರಿ2026 #ಆರೋಗ್ಯವೇಭಾಗ್ಯ ಆರೋಗ್ಯಸೇವೆ ಬೆಂಗಳೂರು HappyNavaratri Day9 Siddhidatri

🌸🙏 ನವರಾತ್ರಿ 8ನೇ ದಿನದ ಹಾರ್ದಿಕ ಶುಭಾಶಯಗಳು! 🙏🌸✨ ಶ್ರೀ ಮಹಾಗೌರಿ ದೇವಿಯ ಕೃಪೆ ಎಲ್ಲರ ಮೇಲಿರಲಿ. ✨ಶುದ್ಧತೆ, ಶಾಂತಿ ಮತ್ತು ಸಮೃದ್ಧಿಯ ಸಂಕೇತವ...
18/10/2026

🌸🙏 ನವರಾತ್ರಿ 8ನೇ ದಿನದ ಹಾರ್ದಿಕ ಶುಭಾಶಯಗಳು! 🙏🌸

✨ ಶ್ರೀ ಮಹಾಗೌರಿ ದೇವಿಯ ಕೃಪೆ ಎಲ್ಲರ ಮೇಲಿರಲಿ. ✨

ಶುದ್ಧತೆ, ಶಾಂತಿ ಮತ್ತು ಸಮೃದ್ಧಿಯ ಸಂಕೇತವಾದ ತಾಯಿ ಮಹಾಗೌರಿ ದೇವಿಯು ಎಲ್ಲರಿಗೂ ಉತ್ತಮ ಆರೋಗ್ಯ, ನೆಮ್ಮದಿ, ಸಂತೋಷ ಮತ್ತು ಸಕಾರಾತ್ಮಕ ಶಕ್ತಿಯನ್ನು ಕರುಣಿಸಲಿ. 💐🌺

🏥 ನಿಮ್ಮ ಆರೋಗ್ಯವೇ ನಮ್ಮ ಆದ್ಯತೆ! ❤️

ಈ ಪವಿತ್ರ ನವರಾತ್ರಿಯ ಸಂದರ್ಭದಲ್ಲಿ ಅಧ್ವೆಂತ ಆಸ್ಪತ್ರೆ ವತಿಯಿಂದ ನಿಮಗೂ ನಿಮ್ಮ ಕುಟುಂಬಕ್ಕೂ ಆರೋಗ್ಯಭರಿತ, ಸಂತೋಷದಾಯಕ ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು.

📍 ವಿಳಾಸ: ನಂ. 31, 45ನೇ ಕ್ರಾಸ್, ಸಂಗಮ್ ಸರ್ಕಲ್, ಜಯನಗರ 8ನೇ ಬ್ಲಾಕ್, ಬೆಂಗಳೂರು – 560070.

📞 ಸಂಪರ್ಕಿಸಿ: 9964642023 | 6364496009 | 8088976259

#ನವರಾತ್ರಿ #ಮಹಾಗೌರಿದೇವಿ #ನವರಾತ್ರಿ2026 #ಆರೋಗ್ಯವೇಭಾಗ್ಯ ಆರೋಗ್ಯಸೇವೆ ಬೆಂಗಳೂರು HappyNavaratri Day8 Mahagauri

🌺🙏 ನವರಾತ್ರಿ 7ನೇ ದಿನದ ಹಾರ್ದಿಕ ಶುಭಾಶಯಗಳು! 🙏🌺✨ ಶ್ರೀ ಕಾಳರಾತ್ರಿ ದೇವಿಯ ಕೃಪೆ ಎಲ್ಲರ ಮೇಲಿರಲಿ. ✨ಭಯವನ್ನು ದೂರ ಮಾಡಿ ಧೈರ್ಯ ಮತ್ತು ಶಕ್ತಿ...
17/10/2026

🌺🙏 ನವರಾತ್ರಿ 7ನೇ ದಿನದ ಹಾರ್ದಿಕ ಶುಭಾಶಯಗಳು! 🙏🌺

✨ ಶ್ರೀ ಕಾಳರಾತ್ರಿ ದೇವಿಯ ಕೃಪೆ ಎಲ್ಲರ ಮೇಲಿರಲಿ. ✨

ಭಯವನ್ನು ದೂರ ಮಾಡಿ ಧೈರ್ಯ ಮತ್ತು ಶಕ್ತಿಯನ್ನು ನೀಡುವ ತಾಯಿ ಕಾಳರಾತ್ರಿ ದೇವಿಯು ಎಲ್ಲರಿಗೂ ಉತ್ತಮ ಆರೋಗ್ಯ, ಮನೋಬಲ, ರಕ್ಷಣೆ, ಸುಖ ಮತ್ತು ಸಮೃದ್ಧಿಯನ್ನು ಕರುಣಿಸಲಿ. 🌸💐

🏥 ನಿಮ್ಮ ಆರೋಗ್ಯವೇ ನಮ್ಮ ಆದ್ಯತೆ! ❤️

ಈ ಪವಿತ್ರ ನವರಾತ್ರಿಯ ಸಂದರ್ಭದಲ್ಲಿ ಅಧ್ವೆಂತ ಆಸ್ಪತ್ರೆ ವತಿಯಿಂದ ನಿಮಗೂ ನಿಮ್ಮ ಕುಟುಂಬಕ್ಕೂ ಆರೋಗ್ಯಭರಿತ ಹಾಗೂ ಸಂತೋಷದಾಯಕ ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು.

📍 ವಿಳಾಸ: ನಂ. 31, 45ನೇ ಕ್ರಾಸ್, ಸಂಗಮ್ ಸರ್ಕಲ್, ಜಯನಗರ 8ನೇ ಬ್ಲಾಕ್, ಬೆಂಗಳೂರು – 560070.

📞 ಸಂಪರ್ಕಿಸಿ: 9964642023 | 6364496009 | 8088976259

#ನವರಾತ್ರಿ #ಕಾಳರಾತ್ರಿದೇವಿ #ನವರಾತ್ರಿ2026 #ಆರೋಗ್ಯವೇಭಾಗ್ಯ ಆರೋಗ್ಯಸೇವೆ ಬೆಂಗಳೂರು HappyNavaratri Day7 Kalaratri

🌺🙏 ನವರಾತ್ರಿ 6ನೇ ದಿನದ ಹಾರ್ದಿಕ ಶುಭಾಶಯಗಳು! 🙏🌺✨ ಶ್ರೀ ಕಾತ್ಯಾಯಿನಿ ದೇವಿಯ ಕೃಪೆ ಎಲ್ಲರ ಮೇಲಿರಲಿ. ✨ಶಕ್ತಿ, ಧೈರ್ಯ ಮತ್ತು ಆತ್ಮವಿಶ್ವಾಸದ ಸ...
16/10/2026

🌺🙏 ನವರಾತ್ರಿ 6ನೇ ದಿನದ ಹಾರ್ದಿಕ ಶುಭಾಶಯಗಳು! 🙏🌺

✨ ಶ್ರೀ ಕಾತ್ಯಾಯಿನಿ ದೇವಿಯ ಕೃಪೆ ಎಲ್ಲರ ಮೇಲಿರಲಿ. ✨

ಶಕ್ತಿ, ಧೈರ್ಯ ಮತ್ತು ಆತ್ಮವಿಶ್ವಾಸದ ಸಂಕೇತವಾದ ತಾಯಿ ಕಾತ್ಯಾಯಿನಿ ದೇವಿಯು ಎಲ್ಲರಿಗೂ ಉತ್ತಮ ಆರೋಗ್ಯ, ಸುಖ, ಶಾಂತಿ, ಸಮೃದ್ಧಿ ಮತ್ತು ಯಶಸ್ಸನ್ನು ಕರುಣಿಸಲಿ. 🌸💐

🏥 ನಿಮ್ಮ ಆರೋಗ್ಯವೇ ನಮ್ಮ ಆದ್ಯತೆ! ❤️

ಈ ಪವಿತ್ರ ನವರಾತ್ರಿಯ ಸಂದರ್ಭದಲ್ಲಿ ಅಧ್ವೆಂತ ಆಸ್ಪತ್ರೆ ವತಿಯಿಂದ ನಿಮಗೂ ನಿಮ್ಮ ಕುಟುಂಬಕ್ಕೂ ಆರೋಗ್ಯಭರಿತ ಹಾಗೂ ಸಂತೋಷದಾಯಕ ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು.

📍 ವಿಳಾಸ: ನಂ. 31, 45ನೇ ಕ್ರಾಸ್, ಸಂಗಮ್ ಸರ್ಕಲ್, ಜಯನಗರ 8ನೇ ಬ್ಲಾಕ್, ಬೆಂಗಳೂರು – 560070.

📞 ಸಂಪರ್ಕಿಸಿ: 9964642023 | 6364496009 | 8088976259

#ನವರಾತ್ರಿ #ಕಾತ್ಯಾಯಿನಿದೇವಿ #ನವರಾತ್ರಿ2026 #ಆರೋಗ್ಯವೇಭಾಗ್ಯ ಆರೋಗ್ಯಸೇವೆ ಬೆಂಗಳೂರು HappyNavaratri Day6 Katyayani

🌺🙏 ನವರಾತ್ರಿ 5ನೇ ದಿನದ ಹಾರ್ದಿಕ ಶುಭಾಶಯಗಳು! 🙏🌺✨ ಶ್ರೀ ಸ್ಕಂದಮಾತಾ ದೇವಿಯ ಕೃಪೆ ಎಲ್ಲರ ಮೇಲಿರಲಿ. ✨ಪ್ರೀತಿ, ಕರುಣೆ ಮತ್ತು ಮಾತೃತ್ವದ ಸಂಕೇತ...
15/10/2026

🌺🙏 ನವರಾತ್ರಿ 5ನೇ ದಿನದ ಹಾರ್ದಿಕ ಶುಭಾಶಯಗಳು! 🙏🌺

✨ ಶ್ರೀ ಸ್ಕಂದಮಾತಾ ದೇವಿಯ ಕೃಪೆ ಎಲ್ಲರ ಮೇಲಿರಲಿ. ✨

ಪ್ರೀತಿ, ಕರುಣೆ ಮತ್ತು ಮಾತೃತ್ವದ ಸಂಕೇತವಾದ ತಾಯಿ ಸ್ಕಂದಮಾತಾ ದೇವಿಯು ಎಲ್ಲರಿಗೂ ಉತ್ತಮ ಆರೋಗ್ಯ, ಮನಃಶಾಂತಿ, ಸುಖ, ಸಮೃದ್ಧಿ ಮತ್ತು ಯಶಸ್ಸನ್ನು ಕರುಣಿಸಲಿ. 🌸💐

🏥 ನಿಮ್ಮ ಆರೋಗ್ಯವೇ ನಮ್ಮ ಆದ್ಯತೆ! ❤️

ಈ ಪವಿತ್ರ ನವರಾತ್ರಿಯ ಸಂದರ್ಭದಲ್ಲಿ ಅಧ್ವೆಂತ ಆಸ್ಪತ್ರೆ ವತಿಯಿಂದ ನಿಮಗೂ ನಿಮ್ಮ ಕುಟುಂಬಕ್ಕೂ ಆರೋಗ್ಯಭರಿತ ಹಾಗೂ ಸಂತೋಷದಾಯಕ ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು.

📍 ವಿಳಾಸ: ನಂ. 31, 45ನೇ ಕ್ರಾಸ್, ಸಂಗಮ್ ಸರ್ಕಲ್, ಜಯನಗರ 8ನೇ ಬ್ಲಾಕ್, ಬೆಂಗಳೂರು – 560070.

📞 ಸಂಪರ್ಕಿಸಿ: 9964642023 | 6364496009 | 8088976259

#ನವರಾತ್ರಿ #ಸ್ಕಂದಮಾತಾದೇವಿ #ನವರಾತ್ರಿ2026 #ಆರೋಗ್ಯವೇಭಾಗ್ಯ ಆರೋಗ್ಯಸೇವೆ ಬೆಂಗಳೂರು HappyNavaratri Day5 Skandamata

Address

No. 31, 45th Cross, Jayanagar 8th Block, Sangam Circle
Bangalore
560070

Alerts

Be the first to know and let us send you an email when Adhventha Hospital posts news and promotions. Your email address will not be used for any other purpose, and you can unsubscribe at any time.

Shortcuts

Share

Nearby clinics