29/10/2026
October 29 World Stroke Day.
ಪ್ರತಿ 6 second ಗೆ ಒಬ್ಬರು ಜಗತ್ತಿನಲ್ಲಿ Stroke ಗೆ ಬಲಿಯಾಗುತ್ತಿದ್ದಾರೆ.
Stroke ಅಥವಾ ಪಾಶ್ವ೯ವಾಯುವಿನ ಲಕ್ಷಣಗಳನ್ನು ತಕ್ಷಣ ಗುರುತಿಸುವುದು ಅಗತ್ಯ.
Stroke ಲಕ್ಷಣಗಳನ್ನು BE FAST ಎಂದು ನೆನಪಿಟ್ಟುಕೊಳ್ಳಬಹುದು.
Balance - ದೇಹದ ಸಮತೋಲನ ತಪ್ಪುವುದು
Eyes - ದೃಷ್ಟಿಯಲ್ಲಿ ವ್ಯತ್ಯಾಸ ಉಂಟಾಗುವುದು
Face drooping ಮುಖ ಒಂದು ಕಡೆ ವಾಲುವುದು
Arm or leg weakness ಕೈ ಕಾಲು ಶಕ್ತಿಹೀನವಾಗುವುದು
Speech disturbance ಮಾತು ತೊದಲುವಿಕೆ
Time to call emergency ತಕ್ಷಣ ತಜ್ಞ ವೈದ್ಯರನ್ನು ಸಂಪಕಿ೯ಸಬೇಕು.
~ ಡಾ. ಪ್ರದೀಪ ಕಲ್ಲೊಳ್ಳಿಮಠ