18/08/2026
ಕ್ಯಾನ್ಸರ್:ಸೂಪರ್ ಸರ್ಜರಿಗಳಿವೆ!
ಕ್ಯಾನ್ಸರ್ ಎಂದರೆ ಭಯಪಡುವ ಅಗತ್ಯವಿಲ್ಲ! ಆಧುನಿಕ ಶಸ್ತ್ರಚಿಕಿತ್ಸ ಪದ್ಧತಿಗಳು ಮತ್ತು ಸರಿಯಾದ ಸಮಯಕ್ಕೆ ಮಾಡುವ ಸ್ಕ್ರೀನಿಂಗ್ (ತಪಾಸಣೆ) ಮೂಲಕ ಇದನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿದೆ.
ಆಧುನಿಕ ವೈದ್ಯಕೀಯ ತಂತ್ರಜ್ಞಾನದಿಂದಾಗಿ ಕ್ಯಾನ್ಸರ್ ಸಂಪೂರ್ಣ ಗುಣಪಡಿಸಬಹುದು. ವಂಶಪಾರಂಪರ್ಯವಾಗಿ ಬರಲಿ ಅಥವಾ ಅವಿವಾಹಿತ/ಮಕ್ಕಳಿಲ್ಲದ ಮಹಿಳೆಯರಲ್ಲಾಗಲಿ, ಸರಿಯಾದ ಸಮಯಕ್ಕೆ ಮಾಡುವ ಸ್ಕ್ರೀನಿಂಗ್ (Screening) ಜೀವ ಉಳಿಸುತ್ತದೆ.ಸೂಪರ್ ಸರ್ಜರಿಗಳು: ರ‍್ಯಾಡಿಕಲ್ ಹಿಸ್ಟೆರೆಕ್ಟಮಿ, ಲ್ಯಾಪರೊಸ್ಕೋಪಿಕ್ ಹಾಗೂ ರೋಬೋಟಿಕ್ ಸರ್ಜರಿಗಳ ಪ್ರಯೋಜನಗಳು.ಕಡಿಮೆ ನೋವು, ಇನ್ಫೆಕ್ಷನ್ ಅಪಾಯವಿಲ್ಲದೆ ದೈನಂದಿನ ಕೆಲಸಕ್ಕೆ ಬೇಗ ವಾಪಸ್. PCOD ಸಮಸ್ಯೆಗೆ ಗೂಗಲ್ ಸರ್ಚ್ ಮಾಡಿ ಗೊಂದಲಕ್ಕೊಳಗಾಗಬೇಡಿ, ನೇರವಾಗಿ ವೈದ್ಯರನ್ನು ಸಂಪರ್ಕಿಸಿ.....
ವರ್ಷಕ್ಕೊಮ್ಮೆ 'ವೆಲ್ ವುಮೆನ್ ಹೆಲ್ತ್ ಚೆಕಪ್' ಮಾಡಿಸಿಕೊಳ್ಳಿ, ಆರೋಗ್ಯವಾಗಿರಿ!