DRM Hospital Mysore

Call Directions Website Contact the practice

DRM Hospital Mysore DRM Multi Speciality Hospital is the 100 bedded hospital catering to all healthcare emergencies and treatments.

25/09/2026

🌟 A Proud Moment for DRM Hospital! 🌟

It is an honour and pleasure to announce that the following members of the DRM Hospital team have been recognized for their valuable contributions and promoted to new leadership positions:

👨‍⚕️ Dr. Santhosh M. O. – Clinical Director
👨‍💼 Chidu S. S. – Chief Executive Officer
👨‍💼 Suhas – Chief Executive Officer
👩‍💼 Ranjani C – General Manager
👨‍💼 Zabi – Unit Head, Mysore
👩‍💼 Lavanya – Unit Head, Mandya
👩‍⚕️ Shirly – Chief Nursing Officer (CNO)
👨‍💼 Sunil – Unit Head, K. R. Nagar
👩‍⚕️ Keerthi – Nursing Superintendent

We sincerely congratulate each of them on this well-deserved recognition and wish them continued success in their new roles.

With your continued support, trust, and dedication, DRM Hospital continues to grow stronger every day. ❤️

Together, we move forward towards delivering better healthcare and creating a healthier community.

🏥 DRM Hospital – Trusted Care, Stronger Together.

22/09/2026

ಕಿಡ್ನಿ ಸ್ಟೋನ್‌ನಿಂದ ತೀವ್ರವಾದ ನೋವು ಕಾಣಿಸಿಕೊಳ್ಳಬಹುದು—ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ! ⚠️

ಈ ವಿಡಿಯೋದಲ್ಲಿ Dr. S. Kumar Raj Urs ಅವರು Kidney Stones ಕುರಿತು ಮುಖ್ಯ ಮಾಹಿತಿಯನ್ನು ವಿವರಿಸಿದ್ದಾರೆ:

✅ Kidney Stone‌ನ common symptoms
✅ ಮುಖ್ಯ causes ಮತ್ತು risk factors
✅ Kidney Stones prevent ಮಾಡಲು ಸಹಾಯ ಮಾಡುವ simple tips
✅ ಯಾವಾಗ doctor consultation ಪಡೆಯಬೇಕು?

ಸೊಂಟ ಅಥವಾ ಬೆನ್ನಿನ ಬದಿಯಲ್ಲಿ ತೀವ್ರ ನೋವು, urineನಲ್ಲಿ blood, ಪದೇಪದೇ urination, nausea ಅಥವಾ vomiting ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.

Expert consultationಗಾಗಿ DRM Multispeciality Hospital, Mysuruಗೆ ಭೇಟಿ ನೀಡಿ.

📍 DRM Multi Speciality Hospital, Mysuru
📞 8105424247
🌐 www.drmhospital

19/09/2026

Robotic assistance in knee replacement helps the surgeon with precise planning, accurate bone cuts and implant positioning.

But remember — the robot does not perform the surgery independently. The surgeon remains in control throughout the procedure.
✅ Better surgical planning
✅ Precision in bone cuts & alignment
✅ less pain
✅ Personalized implant positioning
The goal remains the same: a well-aligned, stable and functional knee with faster rehabilitation.

📍 DRM Multispeciality Hospital, Mysuru
📞 8105424247
🌐 www.drmhospital

https://youtube.com/shorts/-T8yfqqApC8
19/09/2026

https://youtube.com/shorts/-T8yfqqApC8

ದೀರ್ಘಕಾಲ Ventilator Support ಬೇಕಾಗಿರುವ ರೋಗಿಗಳಿಗೆ, ಉಸಿರಾಟದ ಮಾರ್ಗವನ್ನು...

17/09/2026

ICU Patientsಗೆ Tracheostomy ಏಕೆ ಅಗತ್ಯ? 🏥

ದೀರ್ಘಕಾಲ Ventilator Support ಬೇಕಾಗಿರುವ ರೋಗಿಗಳಿಗೆ, ಉಸಿರಾಟದ ಮಾರ್ಗವನ್ನು ಸುರಕ್ಷಿತವಾಗಿಡಲು ಮತ್ತು ಶ್ವಾಸಕೋಶದಲ್ಲಿನ ಸ್ರಾವವನ್ನು ಸುಲಭವಾಗಿ ತೆರವುಗೊಳಿಸಲು Tracheostomy ಸಹಾಯ ಮಾಡುತ್ತದೆ.

ಇದು ರೋಗಿಗೆ ಹೆಚ್ಚು ಆರಾಮದಾಯಕ ಉಸಿರಾಟ ನೀಡುವುದರ ಜೊತೆಗೆ, ಸೋಂಕಿನ ಅಪಾಯವನ್ನು ಕಡಿಮೆ ಮಾಡಿ recoveryಗೆ ಸಹಕಾರಿಯಾಗುತ್ತದೆ.

ಈ ವಿಡಿಯೋದಲ್ಲಿ Dr. Sindhu C ಅವರು Tracheostomy ಯಾವಾಗ ಮತ್ತು ಏಕೆ ಮಾಡಲಾಗುತ್ತದೆ ಎಂಬುದನ್ನು ಸರಳವಾಗಿ ವಿವರಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ DRM Multispeciality Hospital ಅನ್ನು ಸಂಪರ್ಕಿಸಿ.

📍 DRM Multi Speciality Hospital, Mysuru
📞 81054 24247
🌐 www.drmhospital.com

#ಮೈಸೂರು #ಆರೋಗ್ಯಮಾಹಿತಿ

15/09/2026

ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು! ✨

ವಿಘ್ನ ವಿನಾಯಕನು ನಿಮ್ಮ ಜೀವನದ ಎಲ್ಲಾ ಅಡೆತಡೆಗಳನ್ನು ನಿವಾರಿಸಿ, ಆರೋಗ್ಯ, ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ಕರುಣಿಸಲಿ. 🙏🌺

DRM Hospital ಕುಟುಂಬದಿಂದ ನಿಮಗೂ ನಿಮ್ಮ ಕುಟುಂಬದವರಿಗೂ ಗೌರಿ–ಗಣೇಶ ಹಬ್ಬದ ಶುಭಾಶಯಗಳು. 💙💚

#ಗಣೇಶಚತುರ್ಥಿ #ವಿಘ್ನವಿನಾಯಕ

13/09/2026

ಮಂಡಿ ನೋವು ಬಂದ ತಕ್ಷಣ Surgery ಬೇಕೇ?

ಎಲ್ಲಾ Knee Pain ಸಮಸ್ಯೆಗೂ surgery ಅಗತ್ಯವಿರುವುದಿಲ್ಲ. ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆದರೆ, natural knee joint ಅನ್ನು ಸಾಧ್ಯವಾದಷ್ಟು preserve ಮಾಡಬಹುದು.

Knee Preservation Treatment includes:

✅ Exercises & Physiotherapy
✅ Knee muscles strengthening
✅ Healthy weight management
✅ Knee-friendly activities
✅ PRP Injection – ಸೂಕ್ತ ರೋಗಿಗಳಿಗೆ ಮಾತ್ರ
✅ Regular follow-up & monitoring
✅ Advanced alignment treatment for severe arthritis

ಸರಿಯಾದ ಚಿಕಿತ್ಸೆಯಿಂದ ನೋವನ್ನು ಕಡಿಮೆ ಮಾಡಿ, movement ಸುಧಾರಿಸಿ ಮತ್ತು surgeryಯನ್ನು delay ಅಥವಾ avoid ಮಾಡಲು ಸಾಧ್ಯವಾಗಬಹುದು.

ನಿಮಗೆ ಮಂಡಿ ನೋವು, stiffness ಅಥವಾ ನಡೆಯಲು ತೊಂದರೆ ಇದೆಯೇ? ನಿರ್ಲಕ್ಷ್ಯ ಮಾಡಬೇಡಿ—ತಜ್ಞ ವೈದ್ಯರನ್ನು ಸಂಪರ್ಕಿಸಿ.

👨‍⚕️ Dr. Ujwal M
📍 DRM Multi Speciality Hospital, Mysuru
📞 81054 24247
🌐 www.drmhospital.com

10/09/2026

Painless Labour ಅನ್ನೋದು myth ಅಲ್ಲ — ಅದು ನಿಮ್ಮ choice.

ಪ್ರತಿ ತಾಯಿಗೂ safe, calm & comfortable delivery experience ಸಿಗಬೇಕು.

DRM Hospitalನಲ್ಲಿ Dr. Bindu Subramaniam ಮತ್ತು ಅವರ expert team, pregnancy ಇಂದ labour, delivery ಮತ್ತು postnatal care ವರೆಗೆ ಪ್ರತಿಯೊಂದು ಹಂತದಲ್ಲೂ ನಿಮ್ಮ ಜೊತೆಗಿರುತ್ತಾರೆ.

Epidural Analgesia ಮೂಲಕ labour pain ಅನ್ನು significantly reduce ಮಾಡಿ, ತಾಯಿಗೆ ಹೆಚ್ಚು comfort ಮತ್ತು confidence ಜೊತೆ delivery experience ಮಾಡಲು ಸಹಾಯ ಮಾಡಬಹುದು. 💙

ಯಾಕಂದ್ರೆ childbirthನಲ್ಲಿ Safety ಅಥವಾ Comfort — ಒಂದನ್ನು ಮಾತ್ರ choose ಮಾಡಬೇಕಾಗಿಲ್ಲ. You deserve both.

📍 DRM Multi Speciality Hospital, Mysuru
📞 81054 24247
🌐 www.drmhospital.com

Address

Temple Road, Vontikoppal
Mysore
570002

Alerts

Be the first to know and let us send you an email when DRM Hospital Mysore posts news and promotions. Your email address will not be used for any other purpose, and you can unsubscribe at any time.

Contact The Practice

Send a message to DRM Hospital Mysore:

Shortcuts

Share

Category